IPL 12ನೇ ಆವೃತ್ತಿ ಟೂರ್ನಿಗೆ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ಜರ್ಸಿ ಬಿಡುಗಡೆಯಾಗಿದೆ. ಮುಂಬೈ ಇಂಡಿಯನ್ಸ್ ಯುವಿ ಜರ್ಸಿಯನ್ನ ಬಿಡುಗಡೆ ಮಾಡಿದೆ.<br /><br />The 12th edition of the IPL tournament was released by Team India All-rounder Yuvraj Singh's jersey, which included Mumbai Indians. Mumbai Indians released UV Jersey.